Difference between revisions of "Market strings/kn"

From Olekdia Wiki
(Created page with "ನೆಗಡೆ,ಮೈಗ್ರೇನ್ ಮತ್ತು ಅಸ್ತಮಾ ಬರುವುದನ್ನು ಕಡಿಮೆ ಮಾಡುತ್ತದೆ.")
(Updating to match new version of source page)

(70 intermediate revisions by 4 users not shown)
Line 1: Line 1:

<languages/>

<languages/>

= Google Play strings =

= Google Play strings =
ಪ್ರಾಣ ಬ್ರೆತ್: ಶಾಂತಿ ಮತ್ತು ಧ್ಯಾನ

ಪ್ರಾಣ ಬ್ರೆತ್: ಶಾಂತರಾಗಿ ಮತ್ತು ಧ್ಯಾನ ಮಾಡಿ

ಉಸಿರಾಟ ಮತ್ತು ಧ್ಯಾನದಿಂದ ಒತ್ತಡ ಕಡಿಮೆಯಾಗುವುದು, ಸಾವಧಾನತೆಯ ಹೆಚ್ಚಳ ಮತ್ತು ಆರೋಗ್ಯದ ಸುಧಾರಣೆ.

ಉಸಿರಾಟ ಮತ್ತು ಧ್ಯಾನದಿಂದ ಗಮನ ಕೇಂದ್ರೀಕರಿಸುವುದು,ಆರೋಗ್ಯ ಸುಧಾರಿಸುತ್ತವೆ ಮತ್ತು ಒತ್ತಡ ನಿರ್ವಹಣೆ ಸುಲಭವೆನಿಸುತ್ತದೆ.

ಪ್ರಾಚೀನ ಸಂಪ್ರದಾಯ, ಆಧುನಿಕ ವಿಜ್ಞಾನ ಮತ್ತು ನಮ್ಮ ಲಕ್ಷಾಂತರ ಬಳಕೆದಾರರು ಅನುಮೋದಿಸುವ ಉಸಿರಾಟದ ತಂತ್ರಗಾರಿಕೆಯ ಆಳಕ್ಕೆ ಇಳಿಯಿರಿ!ಉಸಿರಾಟ ಮತ್ತು ಧ್ಯಾನದ ಶಕ್ತಿ ಉಪಯೋಗಿಸಿ ಹೆಚ್ಚಿನ ಸಾವಧಾನತೆಯಿಂದ ಒಂದು ಉತ್ತಮ ಜೀವನ ನಡೆಸಿ. ನೀವು ಯೋಗ ಮಾಡುತ್ತೀರೋ,ಡಯಟ್ ಅಥವಾ ಡೈವ್ ಮಾಡುತ್ತಿರೋ, ಅದು ವಿಷಯವಲ್ಲ. ಕೇವಲ 7-15 ನಿಮಿಷಗಳ ಅಭ್ಯಾಸದಿಂದ ನೀವು ಧನಾತ್ಮಕ ಪರಿಣಾಮವನ್ನು ಕಾಣುತ್ತೀರಿ.

ಪ್ರಾಚೀನ ಸಂಪ್ರದಾಯ, ಆಧುನಿಕ ವಿಜ್ಞಾನ ಮತ್ತು ನಮ್ಮ ಲಕ್ಷಾಂತರ ಬಳಕೆದಾರರು ಅನುಮೋದಿಸುವ ಉಸಿರಾಟದ ತಂತ್ರಗಾರಿಕೆಯ ಆಳಕ್ಕೆ ಇಳಿಯಿರಿ!ಉಸಿರಾಟ ಮತ್ತು ಧ್ಯಾನದ ಶಕ್ತಿ ಉಪಯೋಗಿಸಿ ಜಾಗೃತಿಯಿಂದ ಒಂದು ಉತ್ತಮ ಜೀವನ ನಡೆಸಿ. ನೀವು ಯೋಗ,ಡಯಟ್ ಅಥವಾ ಫ್ರೀ ಡೈವ್ ಮಾಡುತ್ತಿರೋ ಇಲ್ಲವೋ ಎಂಬುದು ಮುಖ್ಯವಲ್ಲ,- ಕೇವಲ 7-15 ನಿಮಿಷಗಳ ಅಭ್ಯಾಸದಿಂದ ನೀವು ಧನಾತ್ಮಕ ಪರಿಣಾಮವನ್ನು ಕಾಣುತ್ತೀರಿ.

ಅದರ ಪರಿಣಾಮಗಳೇನು?

ಅದರ ಪರಿಣಾಮಗಳೇನು?
* ಮೆದುಳಿನ ಕಾರ್ಯ ಶಕ್ತಿಯ ಹೆಚ್ಚಳ: ನೆನಪು, ಅವಧಾನ ಮತ್ತು ಏಕಾಗ್ರತೆಯ ಸುಧಾರಣೆ.

* ಮೆದುಳಿನ ಕಾರ್ಯ ಶಕ್ತಿಯ ಹೆಚ್ಚಳ: ನೆನಪು, ಅವಧಾನ ಮತ್ತು ಏಕಾಗ್ರತೆಯ ಸುಧಾರಣೆ

* ಆತಂಕ ನಿವಾರಣೆ

* ಆತಂಕ ನಿವಾರಣೆ
* ಒತ್ತಡವನ್ನು ನಿಗ್ರಹಿಸಿ, ಸಹಿಷ್ಣುತೆ ಹೆಚ್ಚಿಸುತ್ತದೆ.

* ಒತ್ತಡವನ್ನು ನಿಗ್ರಹಿಸಿ, ಶರೀರದ ಸಹನಾಶಕ್ತಿಯನ್ನು ಹೆಚ್ಚಿಸುತ್ತದೆ
* ಸಂಜೆ ಹೊತ್ತಿನ ಹಸಿವಿನ ಆಕ್ರಮಣವನ್ನು ಕಡಿಮೆಮಾಡಿ, ಆರೋಗ್ಯಕರ ತೂಕದ ಸಂಸ್ಥಿತಿಗೆ ಸಹಾಯಕಾರಿ.

* ಸಂಜೆ ಹೊತ್ತಿನ ಹಸಿವಿನ ದಾಳಿಯನ್ನು ಕಡಿಮೆಮಾಡಿ, ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳಲು ಸಹಾಯಕವಾಗಿದೆ
* ನೆಗಡೆ,ಮೈಗ್ರೇನ್ ಮತ್ತು ಅಸ್ತಮಾ ಬರುವುದನ್ನು ಕಡಿಮೆ ಮಾಡುತ್ತದೆ.

* ನೆಗಡಿ,ಮೈಗ್ರೇನ್ ಮತ್ತು ಅಸ್ತಮಾ ಬರುವುದನ್ನು ಕಡಿಮೆ ಮಾಡುತ್ತದೆ
* Promotes healthy sleep

* ಸುಖಕರ ನಿದ್ದೆಗೆ ಸಹಾಯಕಾರಿ
* Improves vocal and breath hold time, thus is good for singer and diver

* ಸ್ವರ ಮತ್ತು ಉಸಿರು ಹಿಡಿತದ ಸಮಯ ಹೆಚ್ಚಿಸುವುದರಿಂದ ಸಂಗೀತಗಾರರು ಮತ್ತು ಫ್ರೀ ಡೈವ್ ಮಾಡುವವರಿಗೆ ಸಹಾಯಕಾರಿ

* Trains the diaphragm thus fights acid reflux (GERD) symptoms

Why Prana Breath?

ಪ್ರಾಣ ಬ್ರೆತ್ ಏಕೆ?
* Absolutely no advertisement

* ಯಾವುದೇ ಜಾಹಿರಾತು ಇಲ್ಲ
* Fast, optimized, battery saving

* ಬ್ಯಾಟರಿ ಉಳಿತಾಯದೊಂದಿಗೆ ವೇಗ ಮತ್ತು ಹೊಂದಾಣಿಕೆ
* Easy - just tap on "play", close your eyes and let the sound guide you

* ಸುಲಭ- ಕೇವಲ "ಪ್ಲೇ" ಮೇಲೆ ಟ್ಯಾಪ್ ಮಾಡಿ. ಕಣ್ಣು ಮುಚ್ಚಿ, ನಿಮಗೆ ಕೇಳಿಸುವ ಧ್ವನಿಗೆ ಮಾರ್ಗದರ್ಶನ ಮಾಡಲು ಬಿಡಿ
* Option to turn the screen off during the training

* ತರಬೇತಿ ಸಮಯದಲ್ಲಿ ಸ್ಕ್ರೀನ್ ಆಫ್ ಮಾಡುವ ಆಯ್ಕೆ ಇದೆ
* 8 breathing patterns for different purposes

* ವಿವಿಧ ಉದ್ದೇಶಗಳಿಗಾಗಿ 8 ಬಗೆಯ ಉಸಿರಾಟದ ವಿಧಾನಗಳಿವೆ
* Possibility to create your own patterns

* ನಿಮಗೆ ನಿಮ್ಮದೇ ಆದ ಸ್ವಂತ ವಿಧಾನಗಳನ್ನು ರಚಿಸಲು ಅವಕಾಶವಿದೆ
* Rich statistics

* ಸಂಪದ್ಭರಿತವಾದ ಅಂಕಿ ಅಂಶಗಳು
* Reminders for creating a convenient training schedule

* ಅಭ್ಯಾಸಕ್ಕೆ ಅನುಕೂಲಕರವಾದ ವೇಳಾಪಟ್ಟಿ ರಚಿಸಲು ನೆನಪಿಸುವುದು
* Most patterns are derived from Pranayama, Sufi and Tibetan breathing practices

* ಪ್ರಾಣಾಯಾಮ,ಸೂಫಿ ಮತ್ತು ಟಿಬೆಟಿಗರ ಉಸಿರಾಟ ಪದ್ಧತಿಗಳಿಂದ ಹೆಚ್ಚಿನ ವಿಧಾನಗಳನ್ನು ರೂಪಿಸಲಾಗಿದೆ
* Unique to Google Play "Anti-Appetite" training, for fighting emotional over-eating

* ಭಾವನಾ ಪ್ರಚೋದಿತ ತಿನ್ನುವ ಗೀಳಿನ ನಿಯಂತ್ರಣಕ್ಕೆ, ಗೂಗಲ್ ನವರ ಏಕ ಮಾತ್ರ "ಹಸಿವು ನಿಯಂತ್ರಣ" ತರಬೇತಿ
* Exclusive "Cigarette replace", designed by Simone Righini, to help you quit smoking

* ಸಿಮೊನ್ ರಿಘಿನಿಯವರು ಪ್ರತ್ಯೇಕವಾಗಿ ವಿನ್ಯಾಸಗೊಳಿಸಿರುವ "ಸಿಗರೇಟ್ ನ ಬದಲಿಗೆ"ಅಭ್ಯಾಸ, ನೀವು ಧೂಮಪಾನ ತ್ಯಜಿಸಲು ಸಹಾಯಕ

Additionally for Guru version:

ಗುರು ಆವೃತ್ತಿಗಾಗಿ ಹೆಚ್ಚುವರಿ ಅಂಶಗಳು:
* Dynamic trainings for smooth improvement & for sophisticated patterns

* ಸುಧಾರಣೆಗಾಗಿ ಮತ್ತು ಅತ್ಯಾಧುನಿಕ ವಿಧಾನಗಳಿಗಾಗಿ ಡೈನಾಮಿಕ್ ಟ್ರೇನಿಂಗ್ಸ್
* Diverse breath methods and chants

* ವಿವಿಧ ಉಸಿರಾಟದ ವಿಧಾನಗಳು ಮತ್ತು ಮಂತ್ರಗಳು
* Detailed progress chart and training log

* ವಿವರವಾದ ಪ್ರಗತಿ ಚಾರ್ಟ್ ಮತ್ತು ಟ್ರೇನಿಂಗ್ ಲಾಗ್
* Health tests

* ಅರೋಗ್ಯ ಪರೀಕ್ಷೆಗಳು
* Enriched settings and more sounds

* ಪುಷ್ಟೀಕರಿಸಿದ ಸೆಟ್ಟಿಂಗ್ ಗಳು ಮತ್ತು ಹೆಚ್ಚಿನ ಧ್ವನಿಗಳು
* Regularly updated database of more than 50 training patterns, such as: 4-7-8 breathing, Kapalbhati, Anulom Vilom, Nadi Shodhana, Tummo, Udgeeth, etc.

* ನಿಯಮಿತವಾಗಿ 4-7-8 ಉಸಿರಾಟ, ಕಪಾಲಭಾತೀ, ಆನುಲೋಮ ವಿಲೋಮ, ನಾಡಿ ಶೋಧನ, ಟುಮೊ, ಉದ್ಗೀತ ಮುಂತಾದ 50ಕ್ಕೂ ಹೆಚ್ಚಿನ ತರಬೇತಿ ಮಾದರಿಗಳ ನವೀಕರಿಸಿದ ಡೇಟಾಬೇಸ್

Scientific proofs: https://pranabreath.info/wiki/Research_articles

ವೈಜ್ಞಾನಿಕ ಪುರಾವೆಗಳು https://pranabreath.info/wiki/Research_articles

Forum: https://pranabreath.info/forum

ಫೋರಮ್ https://pranabreath.info/forum

Facebook: https://facebook.com/OlekdiaPranaBreath

ಫೇಸ್ ಬುಕ್ https://facebook.com/OlekdiaPranaBreath

= In-app products strings =

= In-app products strings =

Guru forever

ಶಾಶ್ವತವಾಗಿ ಗುರು

Guru for 3 months

3 ತಿಂಗಳಿಗಾಗಿ ಗುರು

Guru for 1 year (discount 60%)

1 ವರ್ಷಕ್ಕಾಗಿ ಗುರು (60% ರಿಯಾಯಿತಿ)

Improve your health and become more conscious using powerful Guru features!

ಶಕ್ತಿಶಾಲಿಯಾದ ಗುರು ಆವೃತ್ತಿಯನ್ನು ಬಳಸಿ ಹೆಚ್ಚು ಜಾಗೃತರಾಗಿ ಮತ್ತು ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳಿ!

Donate

ದೇಣಿಗೆ ನೀಡಿ

Our team really appreciates your support, as it helps us to improve this app!

ಈ ಆಪ್ ನ ಸುಧಾರಣೆಗೆ ಪೂರಕವಾದ ನಿಮ್ಮ ಬೆಂಬಲವನ್ನು ನಮ್ಮ ತಂಡವು ಹೃತ್ಪೂರ್ವಕವಾಗಿ ಶ್ಲಾಘಿಸುತ್ತದೆ!

= Wiki menu strings =

= Wiki menu strings =
* Wiki

* ವಿಕಿ
* Blog

* ಬ್ಲಾಗ್
* Forum

* ಫೋರಮ್
* Download

* ಡೌನ್ ಲೋಡ್

* ನಮ್ಮ ಕುರಿತು

Latest revision as of 14:53, 7 May 2020

Other languages:
Afrikaans • ‎Bahasa Indonesia • ‎Bahasa Melayu • ‎Deutsch • ‎English • ‎Nederlands • ‎Tagalog • ‎Tiếng Việt • ‎Türkçe • ‎azərbaycanca • ‎català • ‎dansk • ‎eesti • ‎español • ‎français • ‎hrvatski • ‎italiano • ‎latviešu • ‎lietuvių • ‎magyar • ‎norsk bokmål • ‎polski • ‎português • ‎română • ‎slovenčina • ‎slovenščina • ‎suomi • ‎svenska • ‎čeština • ‎Ελληνικά • ‎беларуская • ‎български • ‎русский • ‎српски (ћирилица)‎ • ‎српски / srpski • ‎українська • ‎Հայերեն • ‎עברית • ‎العربية • ‎فارسی • ‎नेपाली • ‎मराठी • ‎हिन्दी • ‎বাংলা • ‎ગુજરાતી • ‎தமிழ் • ‎తెలుగు • ‎ಕನ್ನಡ • ‎മലയാളം • ‎සිංහල • ‎ไทย • ‎ລາວ • ‎မြန်မာဘာသာ • ‎中文 • ‎中文(中国大陆)‎ • ‎日本語 • ‎한국어

Google Play strings

ಪ್ರಾಣ ಬ್ರೆತ್: ಶಾಂತರಾಗಿ ಮತ್ತು ಧ್ಯಾನ ಮಾಡಿ

ಉಸಿರಾಟ ಮತ್ತು ಧ್ಯಾನದಿಂದ ಗಮನ ಕೇಂದ್ರೀಕರಿಸುವುದು,ಆರೋಗ್ಯ ಸುಧಾರಿಸುತ್ತವೆ ಮತ್ತು ಒತ್ತಡ ನಿರ್ವಹಣೆ ಸುಲಭವೆನಿಸುತ್ತದೆ.

ಪ್ರಾಚೀನ ಸಂಪ್ರದಾಯ, ಆಧುನಿಕ ವಿಜ್ಞಾನ ಮತ್ತು ನಮ್ಮ ಲಕ್ಷಾಂತರ ಬಳಕೆದಾರರು ಅನುಮೋದಿಸುವ ಉಸಿರಾಟದ ತಂತ್ರಗಾರಿಕೆಯ ಆಳಕ್ಕೆ ಇಳಿಯಿರಿ!ಉಸಿರಾಟ ಮತ್ತು ಧ್ಯಾನದ ಶಕ್ತಿ ಉಪಯೋಗಿಸಿ ಜಾಗೃತಿಯಿಂದ ಒಂದು ಉತ್ತಮ ಜೀವನ ನಡೆಸಿ. ನೀವು ಯೋಗ,ಡಯಟ್ ಅಥವಾ ಫ್ರೀ ಡೈವ್ ಮಾಡುತ್ತಿರೋ ಇಲ್ಲವೋ ಎಂಬುದು ಮುಖ್ಯವಲ್ಲ,- ಕೇವಲ 7-15 ನಿಮಿಷಗಳ ಅಭ್ಯಾಸದಿಂದ ನೀವು ಧನಾತ್ಮಕ ಪರಿಣಾಮವನ್ನು ಕಾಣುತ್ತೀರಿ.

ಅದರ ಪರಿಣಾಮಗಳೇನು?

• ಮೆದುಳಿನ ಕಾರ್ಯ ಶಕ್ತಿಯ ಹೆಚ್ಚಳ: ನೆನಪು, ಅವಧಾನ ಮತ್ತು ಏಕಾಗ್ರತೆಯ ಸುಧಾರಣೆ
• ಆತಂಕ ನಿವಾರಣೆ
• ಒತ್ತಡವನ್ನು ನಿಗ್ರಹಿಸಿ, ಶರೀರದ ಸಹನಾಶಕ್ತಿಯನ್ನು ಹೆಚ್ಚಿಸುತ್ತದೆ
• ಸಂಜೆ ಹೊತ್ತಿನ ಹಸಿವಿನ ದಾಳಿಯನ್ನು ಕಡಿಮೆಮಾಡಿ, ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳಲು ಸಹಾಯಕವಾಗಿದೆ
• ನೆಗಡಿ,ಮೈಗ್ರೇನ್ ಮತ್ತು ಅಸ್ತಮಾ ಬರುವುದನ್ನು ಕಡಿಮೆ ಮಾಡುತ್ತದೆ
• ಸುಖಕರ ನಿದ್ದೆಗೆ ಸಹಾಯಕಾರಿ
• ಸ್ವರ ಮತ್ತು ಉಸಿರು ಹಿಡಿತದ ಸಮಯ ಹೆಚ್ಚಿಸುವುದರಿಂದ ಸಂಗೀತಗಾರರು ಮತ್ತು ಫ್ರೀ ಡೈವ್ ಮಾಡುವವರಿಗೆ ಸಹಾಯಕಾರಿ
• Trains the diaphragm thus fights acid reflux (GERD) symptoms

ಪ್ರಾಣ ಬ್ರೆತ್ ಏಕೆ?

• ಯಾವುದೇ ಜಾಹಿರಾತು ಇಲ್ಲ
• ಬ್ಯಾಟರಿ ಉಳಿತಾಯದೊಂದಿಗೆ ವೇಗ ಮತ್ತು ಹೊಂದಾಣಿಕೆ
• ಸುಲಭ- ಕೇವಲ "ಪ್ಲೇ" ಮೇಲೆ ಟ್ಯಾಪ್ ಮಾಡಿ. ಕಣ್ಣು ಮುಚ್ಚಿ, ನಿಮಗೆ ಕೇಳಿಸುವ ಧ್ವನಿಗೆ ಮಾರ್ಗದರ್ಶನ ಮಾಡಲು ಬಿಡಿ
• ತರಬೇತಿ ಸಮಯದಲ್ಲಿ ಸ್ಕ್ರೀನ್ ಆಫ್ ಮಾಡುವ ಆಯ್ಕೆ ಇದೆ
• ವಿವಿಧ ಉದ್ದೇಶಗಳಿಗಾಗಿ 8 ಬಗೆಯ ಉಸಿರಾಟದ ವಿಧಾನಗಳಿವೆ
• ನಿಮಗೆ ನಿಮ್ಮದೇ ಆದ ಸ್ವಂತ ವಿಧಾನಗಳನ್ನು ರಚಿಸಲು ಅವಕಾಶವಿದೆ
• ಸಂಪದ್ಭರಿತವಾದ ಅಂಕಿ ಅಂಶಗಳು
• ಅಭ್ಯಾಸಕ್ಕೆ ಅನುಕೂಲಕರವಾದ ವೇಳಾಪಟ್ಟಿ ರಚಿಸಲು ನೆನಪಿಸುವುದು
• ಪ್ರಾಣಾಯಾಮ,ಸೂಫಿ ಮತ್ತು ಟಿಬೆಟಿಗರ ಉಸಿರಾಟ ಪದ್ಧತಿಗಳಿಂದ ಹೆಚ್ಚಿನ ವಿಧಾನಗಳನ್ನು ರೂಪಿಸಲಾಗಿದೆ
• ಭಾವನಾ ಪ್ರಚೋದಿತ ತಿನ್ನುವ ಗೀಳಿನ ನಿಯಂತ್ರಣಕ್ಕೆ, ಗೂಗಲ್ ನವರ ಏಕ ಮಾತ್ರ "ಹಸಿವು ನಿಯಂತ್ರಣ" ತರಬೇತಿ
• ಸಿಮೊನ್ ರಿಘಿನಿಯವರು ಪ್ರತ್ಯೇಕವಾಗಿ ವಿನ್ಯಾಸಗೊಳಿಸಿರುವ "ಸಿಗರೇಟ್ ನ ಬದಲಿಗೆ"ಅಭ್ಯಾಸ, ನೀವು ಧೂಮಪಾನ ತ್ಯಜಿಸಲು ಸಹಾಯಕ

ಗುರು ಆವೃತ್ತಿಗಾಗಿ ಹೆಚ್ಚುವರಿ ಅಂಶಗಳು:

• ಸುಧಾರಣೆಗಾಗಿ ಮತ್ತು ಅತ್ಯಾಧುನಿಕ ವಿಧಾನಗಳಿಗಾಗಿ ಡೈನಾಮಿಕ್ ಟ್ರೇನಿಂಗ್ಸ್
• ವಿವಿಧ ಉಸಿರಾಟದ ವಿಧಾನಗಳು ಮತ್ತು ಮಂತ್ರಗಳು
• ವಿವರವಾದ ಪ್ರಗತಿ ಚಾರ್ಟ್ ಮತ್ತು ಟ್ರೇನಿಂಗ್ ಲಾಗ್
• ಅರೋಗ್ಯ ಪರೀಕ್ಷೆಗಳು
• ಪುಷ್ಟೀಕರಿಸಿದ ಸೆಟ್ಟಿಂಗ್ ಗಳು ಮತ್ತು ಹೆಚ್ಚಿನ ಧ್ವನಿಗಳು
• ನಿಯಮಿತವಾಗಿ 4-7-8 ಉಸಿರಾಟ, ಕಪಾಲಭಾತೀ, ಆನುಲೋಮ ವಿಲೋಮ, ನಾಡಿ ಶೋಧನ, ಟುಮೊ, ಉದ್ಗೀತ ಮುಂತಾದ 50ಕ್ಕೂ ಹೆಚ್ಚಿನ ತರಬೇತಿ ಮಾದರಿಗಳ ನವೀಕರಿಸಿದ ಡೇಟಾಬೇಸ್

ವೈಜ್ಞಾನಿಕ ಪುರಾವೆಗಳು https://pranabreath.info/wiki/Research_articles
ಫೋರಮ್ https://pranabreath.info/forum
ಫೇಸ್ ಬುಕ್ https://facebook.com/OlekdiaPranaBreath

In-app products strings

ಶಾಶ್ವತವಾಗಿ ಗುರು
3 ತಿಂಗಳಿಗಾಗಿ ಗುರು
1 ವರ್ಷಕ್ಕಾಗಿ ಗುರು (60% ರಿಯಾಯಿತಿ)
ಶಕ್ತಿಶಾಲಿಯಾದ ಗುರು ಆವೃತ್ತಿಯನ್ನು ಬಳಸಿ ಹೆಚ್ಚು ಜಾಗೃತರಾಗಿ ಮತ್ತು ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳಿ!

ದೇಣಿಗೆ ನೀಡಿ
ಈ ಆಪ್ ನ ಸುಧಾರಣೆಗೆ ಪೂರಕವಾದ ನಿಮ್ಮ ಬೆಂಬಲವನ್ನು ನಮ್ಮ ತಂಡವು ಹೃತ್ಪೂರ್ವಕವಾಗಿ ಶ್ಲಾಘಿಸುತ್ತದೆ!

Wiki menu strings

• ವಿಕಿ
• ಬ್ಲಾಗ್
• ಫೋರಮ್
• ಡೌನ್ ಲೋಡ್
• ನಮ್ಮ ಕುರಿತು