Difference between revisions of "Market strings/kn"

From Olekdia Wiki
Line 9: Line 9:
 
<br/>
 
<br/>
  
ಪ್ರಾಚೀನ ಸಂಪ್ರದಾಯ, ಆಧುನಿಕ ವಿಜ್ಞಾನ ಮತ್ತು ನಮ್ಮ ಲಕ್ಷಾಂತರ ಬಳಕೆದಾರರು ಅನುಮೋದಿಸುವ ಉಸಿರಾಟದ ತಂತ್ರಗಾರಿಕೆಯ ಆಳಕ್ಕೆ ಇಳಿಯಿರಿ!ಉಸಿರಾಟ ಮತ್ತು ಧ್ಯಾನದ ಶಕ್ತಿ ಉಪಯೋಗಿಸಿ ಹೆಚ್ಚಿನ ಸಾವಧಾನತೆಯಿಂದ ಒಂದು ಉತ್ತಮ ಜೀವನ ನಡೆಸಿ. ನೀವು ಯೋಗ ಮಾಡುತ್ತೀರೋ,ಡಯಟ್ ಅಥವಾ ಫ್ರೀ ಡೈವ್ ಮಾಡುತ್ತಿರೋ, ಅದು ವಿಷಯವಲ್ಲ. ಕೇವಲ 7-15 ನಿಮಿಷಗಳ ಅಭ್ಯಾಸದಿಂದ ನೀವು ಧನಾತ್ಮಕ ಪರಿಣಾಮವನ್ನು ಕಾಣುತ್ತೀರಿ.
+
ಪ್ರಾಚೀನ ಸಂಪ್ರದಾಯ, ಆಧುನಿಕ ವಿಜ್ಞಾನ ಮತ್ತು ನಮ್ಮ ಲಕ್ಷಾಂತರ ಬಳಕೆದಾರರು ಅನುಮೋದಿಸುವ ಉಸಿರಾಟದ ತಂತ್ರಗಾರಿಕೆಯ ಆಳಕ್ಕೆ ಇಳಿಯಿರಿ!ಉಸಿರಾಟ ಮತ್ತು ಧ್ಯಾನದ ಶಕ್ತಿ ಉಪಯೋಗಿಸಿ ಜಾಗೃತಿಯಿಂದ ಒಂದು ಉತ್ತಮ ಜೀವನ ನಡೆಸಿ. ನೀವು ಯೋಗ,ಡಯಟ್ ಅಥವಾ ಫ್ರೀ ಡೈವ್ ಮಾಡುತ್ತಿರೋ ಇಲ್ಲವೋ ಎಂಬುದು ಮುಖ್ಯವಲ್ಲ,- ಕೇವಲ 7-15 ನಿಮಿಷಗಳ ಅಭ್ಯಾಸದಿಂದ ನೀವು ಧನಾತ್ಮಕ ಪರಿಣಾಮವನ್ನು ಕಾಣುತ್ತೀರಿ.
  
 
<b>ಅದರ ಪರಿಣಾಮಗಳೇನು?</b>
 
<b>ಅದರ ಪರಿಣಾಮಗಳೇನು?</b>

Revision as of 10:57, 27 January 2019

Other languages:
Afrikaans • ‎Bahasa Indonesia • ‎Bahasa Melayu • ‎Deutsch • ‎English • ‎Nederlands • ‎Tagalog • ‎Tiếng Việt • ‎Türkçe • ‎azərbaycanca • ‎català • ‎dansk • ‎eesti • ‎español • ‎français • ‎hrvatski • ‎italiano • ‎latviešu • ‎lietuvių • ‎magyar • ‎norsk bokmål • ‎polski • ‎português • ‎română • ‎slovenčina • ‎slovenščina • ‎suomi • ‎svenska • ‎čeština • ‎Ελληνικά • ‎беларуская • ‎български • ‎русский • ‎српски (ћирилица)‎ • ‎српски / srpski • ‎українська • ‎Հայերեն • ‎עברית • ‎العربية • ‎فارسی • ‎नेपाली • ‎मराठी • ‎हिन्दी • ‎বাংলা • ‎ગુજરાતી • ‎தமிழ் • ‎తెలుగు • ‎ಕನ್ನಡ • ‎മലയാളം • ‎සිංහල • ‎ไทย • ‎ລາວ • ‎မြန်မာဘာသာ • ‎中文 • ‎中文(中国大陆)‎ • ‎日本語 • ‎한국어

Google Play strings

ಪ್ರಾಣ ಬ್ರೆತ್: ಶಾಂತರಾಗಿ ಮತ್ತು ಧ್ಯಾನ ಮಾಡಿ

ಉಸಿರಾಟ ಮತ್ತು ಧ್ಯಾನದಿಂದ ಗಮನ ಕೇಂದ್ರೀಕರಿಸುವುದು,ಆರೋಗ್ಯ ಸುಧಾರಿಸುತ್ತವೆ ಮತ್ತು ಒತ್ತಡ ನಿರ್ವಹಣೆ ಸುಲಭವೆನಿಸುತ್ತದೆ.

ಪ್ರಾಚೀನ ಸಂಪ್ರದಾಯ, ಆಧುನಿಕ ವಿಜ್ಞಾನ ಮತ್ತು ನಮ್ಮ ಲಕ್ಷಾಂತರ ಬಳಕೆದಾರರು ಅನುಮೋದಿಸುವ ಉಸಿರಾಟದ ತಂತ್ರಗಾರಿಕೆಯ ಆಳಕ್ಕೆ ಇಳಿಯಿರಿ!ಉಸಿರಾಟ ಮತ್ತು ಧ್ಯಾನದ ಶಕ್ತಿ ಉಪಯೋಗಿಸಿ ಜಾಗೃತಿಯಿಂದ ಒಂದು ಉತ್ತಮ ಜೀವನ ನಡೆಸಿ. ನೀವು ಯೋಗ,ಡಯಟ್ ಅಥವಾ ಫ್ರೀ ಡೈವ್ ಮಾಡುತ್ತಿರೋ ಇಲ್ಲವೋ ಎಂಬುದು ಮುಖ್ಯವಲ್ಲ,- ಕೇವಲ 7-15 ನಿಮಿಷಗಳ ಅಭ್ಯಾಸದಿಂದ ನೀವು ಧನಾತ್ಮಕ ಪರಿಣಾಮವನ್ನು ಕಾಣುತ್ತೀರಿ.

ಅದರ ಪರಿಣಾಮಗಳೇನು?

  • ಮೆದುಳಿನ ಕಾರ್ಯ ಶಕ್ತಿಯ ಹೆಚ್ಚಳ: ನೆನಪು, ಅವಧಾನ ಮತ್ತು ಏಕಾಗ್ರತೆಯ ಸುಧಾರಣೆ.
  • ಆತಂಕ ನಿವಾರಣೆ
  • ಒತ್ತಡವನ್ನು ನಿಗ್ರಹಿಸಿ, ಸಹಿಷ್ಣುತೆ ಹೆಚ್ಚಿಸುತ್ತದೆ.
  • ಸಂಜೆ ಹೊತ್ತಿನ ಹಸಿವಿನ ಆಕ್ರಮಣವನ್ನು ಕಡಿಮೆಮಾಡಿ, ಆರೋಗ್ಯಕರ ತೂಕದ ಸಂಸ್ಥಿತಿಗೆ ಸಹಾಯಕಾರಿ.
  • ನೆಗಡೆ,ಮೈಗ್ರೇನ್ ಮತ್ತು ಅಸ್ತಮಾ ಬರುವುದನ್ನು ಕಡಿಮೆ ಮಾಡುತ್ತದೆ.
  • ಸುಖಕರ ನಿದ್ದೆಗೆ ಸಹಾಯಕಾರಿ.
  • ಸ್ವರ ಮತ್ತು ಉಸಿರು ಹಿಡಿತದ ಸಮಯ ಹೆಚ್ಚಿಸುವುದರಿಂದ ಸಂಗೀತಗಾರರು ಮತ್ತು ಫ್ರೀ ಡೈವ್ ಮಾಡುವವರಿಗೆ ಸಹಾಯಕಾರಿ.

ಪ್ರಾಣ ಬ್ರೆತ್ತ್ ಏಕೆ?

  • ಯಾವುದೇ ಜಾಹಿರಾತು ಇಲ್ಲ
  • ಬ್ಯಾಟರಿ ಉಳಿತಾಯದೊಂದಿಗೆ ವೇಗ ಮತ್ತು ಹೊಂದಾಣಿಕೆ
  • ಸುಲಭ- ಕೇವಲ "ಪ್ಲೇ" ಮೇಲೆ ಟ್ಯಾಪ್ ಮಾಡಿ. ಕಣ್ಣು ಮುಚ್ಚಿ, ನಿಮಗೆ ಕೇಳುವ ಧ್ವನಿ ಮಾರ್ಗದರ್ಶನ ಮಾಡಲು ಬಿಡಿ
  • ತರಬೇತಿ ಸಮಯದಲ್ಲಿ ಸ್ಕ್ರೀನ್ ಆಫ್ ಮಾಡುವ ಆಯ್ಕೆ ಇದೆ
  • ವಿವಿಧ ಉದ್ದೇಶಗಳಿಗಾಗಿ 8 ಬಗೆಯ ಉಸಿರಾಟದ ಮಾದರಿಗಳಿವೆ
  • ನೀವು ಸ್ವಂತ ಮಾದರಿಗಳನ್ನು ರಚಿಸಲು ಅವಕಾಶವಿದೆ
  • ಸಂಪದ್ಭರಿತವಾದ ಅಂಕಿ ಅಂಶಗಳು
  • ಅಭ್ಯಾಸಕ್ಕೆ ಅನುಕೂಲಕರವಾದ ವೇಳಾಪಟ್ಟಿ ರಚಿಸಲು ನೆನಪಿಸುವುದು
  • ಪ್ರಾಣಾಯಾಮ,ಸೂಫಿ ಮತ್ತು ಟಿಬೆಟಿನರ ಉಸಿರಾಟದ ಮಾದರಿಯಿಂದ ಹೆಚ್ಚಿನ ಮಾದರಿಗಳನ್ನು ಪಡೆಯಲಾಗಿದೆ
  • ಭಾವನಾ ಪ್ರಚೋದಿತ ತಿನ್ನುವ ಗೀಳಿನ ನಿಯಂತ್ರಣಕ್ಕೆ, ಗೂಗಲ್ ನವರ ಏಕ ಮಾತ್ರ "ಹಸಿವು ನಿಯಂತ್ರಣ" ತರಬೇತಿ
  • ಸಿಮೊನ್ ರಿಗ್ನಿ ಪ್ರತ್ಯೇಕವಾಗಿ ರಚಿಸಿರುವ "ಸಿಗರೇಟ್ ನ ಬದಲಿಗೆ", ನೀವು ಧುಮ ಪಾನ ತ್ಯಜಿಸಲು ಸಹಾಯಕಾರಿ

ಹೆಚ್ಚುವರಿಯಾಗಿ ಗುರು ರೂಪಾಂತರಗಳು

  • ಕ್ರಿಯಾತ್ಮಕ ತರಬೇತಿ ಮತ್ತು ಸುಗಮವಾದ ಸುಧಾರಣೆಗಾಗಿ ಅತ್ಯಾಧುನಿಕ ಮಾದರಿಗಳು
  • ವಿವಿಧ ಬಗೆಯ ಪಠಣ ಮತ್ತು ಉಸಿರಾಟದ ವಿಧಾನಗಳು
  • ವಿವರವಾದ ಪ್ರಗತಿ ಚಾರ್ಟ್ ಮತ್ತು ತರಬೇತಿ ಲಾಗ್
  • ಅರೋಗ್ಯ ಪರೀಕ್ಷೆಗಳು
  • ಪುಷ್ಟೀಕರಿಸಿದ ಸೆಟ್ಟಿಂಗ್ ಗಳು ಮತ್ತು ಹೆಚ್ಚಿನ ಧ್ವನಿಗಳು
  • ನಿಯಮಿತವಾಗಿ 4-7-8 ಉಸಿರಾಟ, ಕಪಾಲಭಾತೀ, ಆನುಲೋಮ ವಿಲೋಮ, ನಾಡಿ ಶೋಧನ, ಟುಮೊ, ಉದ್ಗೀತ ಮುಂತಾದ 50ಕ್ಕೂ ಹೆಚ್ಚಿನ ತರಬೇತಿ ಮಾದರಿಗಳ ನವೀಕರಿಸಿದ ಡೇಟಾಬೇಸ್

ವೈಜ್ಞಾನಿಕ ಪುರಾವೆಗಳು https://pranabreath.info/wiki/Research_articles
ಫೋರಮ್ https://pranabreath.info/forum
ಫೇಸ್ ಬುಕ್ https://facebook.com/OlekdiaPranaBreath

In-app products strings


ಶಾಶ್ವತವಾಗಿ ಗುರು
ಗುರು 3 ತಿಂಗಳ ಕಾಲ
ಗುರು 1 ವರ್ಷ (60% ರಿಯಾಯಿತಿ)
ಪ್ರಬಲವಾದ ಗುರುವಿನ ವೈಶಿಷ್ಟಗಳನ್ನು ಬಳಸಿ ಹೆಚ್ಚು ಜಾಗೃತರಾಗಿ, ಆರೋಗ್ಯ ಸುಧಾರಿಸಿಕೊಳ್ಳಿ

ದಾನ ಮಾಡಿ
ಈ ಆಪ್ ನ ಸುಧಾರಣೆಗೆ ಪೂರಕವಾದ ನಿಮ್ಮ ಬೆಂಬಲಕ್ಕೆ ನಮ್ಮ ತಂಡದ ಪೂರ್ಣ ಪ್ರಶಂಸೆ ಇದೆ.

Wiki menu strings

  • ವಿಕಿ
  • ಬ್ಲಾಗ್
  • ಫೋರಮ್
  • ಡವ್ನ್ ಲೋಡ್
  • About us